About Usha Specialty Clinic

Welcome To Our Clinic

" ಒನ್ ಸ್ಟೆಪ್ " ("One Step") ಅಂದರೆ ' ಪರಿಪೂರ್ಣ ' ಸ್ತ್ರೀ ರೋಗ ತಪಾಸಣಾ ಮತ್ತು ಚಿಕಿತ್ಸಾ ಕೇಂದ್ರ .

ನವಯುಗದ ಮುಂದುವರೆದ ಮಹಿಳೆಯರ ಜೀವನಕ್ರಮಕ್ಕೆ ಹೊಂದುವಂತೆ ನಮ್ಮಲ್ಲಿ ಇತ್ತೀಚಿನ ತಂತ್ರಜ್ಞಾನ ಮತ್ತು ಕಾಲಮಾನದಂತೆ ಸ್ತ್ರೀ ಸಂಬಂಧಿತ ಎಲ್ಲಾ ತರಹದ ಚಿಕಿತ್ಸೆಗಳಿಗೂ ಅವಕಾಶವಿದೆ, ಹಾಗೆಯೇ ನಿಮ್ಮ ಅನುಕೂಲಕ್ಕಾಗಿ ಮಧ್ಯಾಹ್ನ ಮತ್ತು ಸಾಯಂಕಾಲ ವೈದ್ಯರಲ್ಲಿ ಸಮಾಲೋಚನೆಗೆ ಸಮಯ ಲಭ್ಯ ಹಾಗೂ ಮುಖ್ಯವಾಗಿ ಎಲ್ಲರಿಗೂ ಕೈಗೆಟುಕುವ ವೆಚ್ಚದಲ್ಲಿ ಸಂಪೂರ್ಣ ಚಿಕಿತ್ಸಾ ಮಾಹಿತಿಯನ್ನು ನೀಡಲಾಗುತ್ತದೆ.

ಉಷಾ ಸ್ಪೆಷಾಲಿಟಿ ಕ್ಲಿನಿಕ್ - ಬೆಂಗಳೂರಿನ ಜೆ.ಪಿ.ನಗರದ ೨ನೇ ಫೇಸ್ನಲ್ಲಿದೆ ( ರಾಗಿಗುಡ್ಡ ದೇವಸ್ಥಾನದ ಹಿಂಭಾಗ ). ಗೂಗಲ್ ಮ್ಯಾಪಿನಂತೆ ಇಲ್ಲಿಗೆ ಸುಲಭವಾಗಿ ಬಂದು ಸೇರಬಹುದು. ಸ್ತ್ರೀ ರೋಗ (Obstetrics & Gynaecology) , ಹೆರಿಗೆ (Normal & Caesarean Deliery Gynae surgery) ಮತ್ತು ಸಂತಾನ ಪ್ರಾಪ್ತಿ (Infertility) ಚಿಕಿತ್ಸೆಗಳಿಗೆ ನಮ್ಮಲ್ಲಿ ಪರಿಣಿತ ತಜ್ಞರಿರುತ್ತಾರೆ. ನಮ್ಮಲ್ಲಿ ಬರುವ ಎಲ್ಲರಿಗೂ ಸರಿಯಾದ ಸಮನಾದ ಸೂಕ್ತ ಸಲಹೆ ನೀಡಿ ನಂತರ ಗರ್ಭಧಾರಣೆ (Fertility) ಮತ್ತು ಹೆರಿಗೆಯ (Delivery) ಚಿಕೆತ್ಸೆ ನೀಡಲಾಗುತ್ತದೆ. ನಿಮ್ಮ ಕನಸನ್ನು ಈಡೇರಿಸಿವುದು ನಮ್ಮ ಧ್ಯೆಯೆಯವಾಗಿರುತ್ತದೆ.

ನಮ್ಮಲಿ ಸ್ತ್ರೀಯರಿಗೆ ಸಂಬಂಧಿಸಿದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್( Ultrasound Scanning ) , ಲ್ಯಾಬೋರೇಟರಿ ( Basic laboratory ) , ಉದರದರ್ಶಕ ಚಿಕಿತ್ಸೆ ( Laparoscopy ) , ಗರ್ಭಕೋಶದ ಶಸ್ತ್ರ ಚಿಕಿತ್ಸೆ ( Laparoscopic Surgery ), ಯುವತಿಯರಲ್ಲಿನ ಪಿಸಿಓಡಿ ( PCOD ), ಋತುಬಂಧ ( Menopause ) ( ೪೫ - ೫೦ ವರ್ಷ ಮೇಲ್ಪಟ್ಟವರಿಗೆ ) ... ಎಲ್ಲಾ ದೈಹಿಕ ಸಮಸ್ಯೆಗಳಿಗೆ ಸಲಹೆ ಚಿಕಿತ್ಸೆ ಲಭ್ಯವಿದೆ. ನಿಮ್ಮ ಅನುಕೂಲಕ್ಕಾಗಿ ನಮ್ಮ ಕ್ಲಿನಿಕ್ ವಾರದ ಏಳೂ ದಿನವೂ ತೆರೆದಿರುತ್ತದೆ. ಮಧ್ಯಾಹ್ನ ೨ ರಿಂದ ೪ ರ ವರೆಗೆ ಮತ್ತು ಸಂಜೆ 7 ರಿಂದ 9 ರ ವರೆಗೆ ಸಲಹಾ ಸಮಯಕ್ಕೆ ಅವಕಾಶವಿದೆ. ಭಾನುವಾರದಂದು ಸಂಜೆ ೫ ರಿಂದ ೭ ರ ವರೆಗೆ ಕ್ಲಿನಿಕ್ ತೆರೆದಿದ್ದು ಸಲಹೆಯ ಸಮಯ ಕಾಯ್ದಿರಿಸಬಹುದು (Appointments)

ಪರಿಣಿತ ವೈದ್ಯರು

ಡಾ// ಉಷಾ.ಬಿ.ಆರ್. ರವರು ಒಬ್ಬ ' ಪರಿಪೂರ್ಣ ಸ್ತ್ರೀ ರೋಗ ತಜ್ಞರು ' (Complete Gynaecologist) . ಏಕೆಂದರೆ :.

  • ೧. ಖುದ್ದಾಗಿ ತಾವೇ ನಾರ್ಮಲ್ ಮತ್ತು ಸಿಸೇರಿಯನ್ ಹೆರಿಗೆ ಮಾಡಬಲ್ಲರು
  • ೨. ಖುದ್ದಾಗಿ ತಾವೇ ಸ್ತ್ರೀಯರಿಗೆ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡುವ ಪರಿಣತಿ ಹೊಂದಿದ್ದಾರೆ
  • ೩. ಖುದ್ದಾಗಿ ತಾವೇ ಸಣ್ಣ ರಂಧ್ರ ಶಸ್ತ್ರ ಚಿಕಿತ್ಸೆ (Pin hole Surgery) ನಡೆಸುವ ಕುಶಲತೆ ಪಡೆದಿದ್ದಾರೆ
  • ೪. ಖುದ್ದಾಗಿ ತಾವೇ ಲ್ಯಾಪರೊಸ್ಕೋಪಿಕ್ ಗರ್ಭಕೋಶದ ಗೆಡ್ಡೆಯ ಶಸ್ತ್ರ ಚಿಕಿತ್ಸೆಯನ್ನು (Laparoscopic removal of Fibroids) ಯಶಸ್ವಿಯಾಗಿ ನಡೆಸುವ ಕೆಲವೇ ಪರಿಣಿತ ಮತ್ತು ಕುಶಲ ವೈದ್ಯರುಗಳ್ಳಲ್ಲಿ ಒಬ್ಬರಾಗಿದ್ದಾರೆ
  • ೫. ಖುದ್ದಾಗಿ ತಾವೇ ಅತಿ ಸೂಕ್ಷ್ಮ ಅಥವಾ ಅಪಾಯಕಾರಿ ಹೆರಿಗೆಯನ್ನು (High Risk Pregnancy) ಸುಲಭವಾಗಿ ಮಾಡುವ ತೀಕ್ಷ್ಣತೆ ಪಡೆದಿದ್ದಾರೆ
  • ೬. ಮುಖ್ಯವಾಗಿ, ಹದಿಹರೆಯದ ಅಥವಾ ನವ ವಿವಾಹಿತರಿಗೆ ಗರ್ಭಧಾರಣಾ ಸಲಹೆ (Fertility Counselling) ಮತ್ತು ಸಂತಾನ ಪ್ರಾಪ್ತಿಗೆ ಸೂಕ್ತ ಸಲಹೆ ಚಿಕಿತ್ಸೆ (Fertility Treatement) ನೀಡುವುದು ಇವರ ಹವ್ಯಾಸ ಮತ್ತು ದಿನಚರಿಯಾಗಿರುತ್ತದೆ.

ನಮ್ಮ ಸೇವೆಗಳು

ವಾಡಿಕೆಯ ಗರ್ಭಿಣಿಯರ ಆರೈಕೆ

ನಿಮ್ಮ ಗರ್ಭಾವಸ್ಥೆಯಲ್ಲಿ, ನಿಮಗೆ ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳು ಸೇರಿದಂತೆ ಹಲವಾರು ಪರೀಕ್ಷೆಗಳನ್ನು ನೀಡಲಾಗುವುದು.

Read More

ಆಪರೇಟಿವ್ ಲ್ಯಾಪರೊಸ್ಕೋಪಿ

ಲ್ಯಾಪರೊಸ್ಕೋಪಿ ಎನ್ನುವುದು ಕಿಬ್ಬೊಟ್ಟೆಯ ಕುಹರವನ್ನು ಹೊಟ್ಟೆಯ ಮೇಲೆ ಮಾಡಿದ ಸಣ್ಣ isions ೇದನಗಳ ಮೂಲಕ (5 ಮಿಮೀ) ದೃಶ್ಯೀಕರಿಸಲಾಗುತ್ತದೆ.

Read More

ಸಂತಾನ ಹೀನತೆಗೆ ಸೂಕ್ತ ಚಿಕಿತ್ಸೆ / ಗರ್ಭಧಾರಣೆಯ ಸಮಸ್ಯೆಗೆ

ಟ್ಯೂಬಲ್ ಅಡಚಣೆಯ ಚಿಕಿತ್ಸೆಗೆ ಸಾಮಾನ್ಯವಾಗಿ ಉಪವಿಭಾಗದ ಆರೈಕೆಗಾಗಿ ಉಲ್ಲೇಖದ ಅಗತ್ಯವಿರುತ್ತದೆ. ಮಹಿಳೆಯರು ಅಥವಾ ಪುರುಷರಲ್ಲಿ ವಿವರಿಸಲಾಗದ ಬಂಜೆತನ

Read More

ಋತುಬಂಧ ಸಮಸ್ಯೆಗೆ ಚಿಕಿತ್ಸೆ

Op ತುಬಂಧವು 40 ಅಥವಾ 50 ರ ದಶಕದಲ್ಲಿ ಸಂಭವಿಸಬಹುದು ಮತ್ತು ಇದು ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. ನ ದೈಹಿಕ ಮತ್ತು ಭಾವನಾತ್ಮಕ ಲಕ್ಷಣಗಳು

Read More

ಅಂಡಾಶಯ ಚೀಲ ಚಿಕಿತ್ಸೆ

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಒಂದು ಸಾಮಾನ್ಯ ಹಾರ್ಮೋನ್ ಅಸಮತೋಲನವಾಗಿದ್ದು, ಇದು 10 ರಿಂದ 15 ಮಹಿಳೆಯರಲ್ಲಿ 1 ಜನರ ಮೇಲೆ ಪರಿಣಾಮ ಬೀರುತ್ತದೆ.

Read More

ಸ್ತ್ರೀ ಯರಿಗೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ರೋಗನಿರ್ಣಯ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಅಲ್ಟ್ರಾಸೌಂಡ್ ಬಹಳ ಮುಖ್ಯವಾದ ಸಾಧನವಾಗಿದೆ.

Read More

ಕಾಪರ್ ಟಿ ಇನ್ಸರ್ಷನ್

ಗರ್ಭಾಶಯದ ಸಾಧನ ಒಳಸೇರಿಸುವಿಕೆಯು ಹೊರರೋಗಿ ವಿಧಾನವಾಗಿದ್ದು, ಇದನ್ನು ತರಬೇತಿ ಪಡೆದ ಆರೋಗ್ಯ ವೃತ್ತಿಪರರು ನಿರ್ವಹಿಸಬೇಕು.

Read More

ಅತಿಸೂಕ್ಷ್ಮ ಗರ್ಭಿಣಿಯರ ಆರೈಕೆ / ಅಪಾಯದ ಗರ್ಭಿಣಿಯರ ಆರೈಕೆ

ಹೆಚ್ಚಿನ ಅಪಾಯದ ಗರ್ಭಧಾರಣೆಯು ಹೆರಿಗೆಯ ಮೊದಲು, ನಂತರ ಅಥವಾ ನಂತರ ಸವಾಲುಗಳನ್ನು ಉಂಟುಮಾಡಬಹುದು. ನೀವು ಹೆಚ್ಚಿನ ಅಪಾಯದ ಗರ್ಭಧಾರಣೆಯನ್ನು ಹೊಂದಿದ್ದರೆ, ನೀವು ಮತ್ತು ನಿಮ್ಮ

Read More

ಅಂಡೋತ್ಪತ್ತಿ ಚಿಕಿತ್ಸೆ / ಒವುಲೇಷನ್ ಇಂಡಕ್ಷನ್ / ಐ ವಿ ಎಫ್

ಅಂಡೋತ್ಪತ್ತಿ ಸಂಭವಿಸದಿದ್ದರೆ, ಉತ್ತೇಜಿಸಲು ಸಹಾಯ ಮಾಡಲು ಮುಟ್ಟಿನ ಪ್ರಾರಂಭದ ನಂತರ ಫಲವತ್ತತೆ drugs ಷಧಿಗಳನ್ನು ನೀಡಬಹುದು

Read More